Our School Established on August 15th 1947, on the Day of Independence
Welcome to all....

Monday, 29 September 2014

ಶಾಲೆಯಲ್ಲಿ ದಿನಾಂಕ 26.09.2014 ರಂದು ದಸರಾ ನಾಡಹಬ್ಬವನ್ನು ಆಚರಿಸಲಾಯಿತು. ಜಾನಪದ ಕಲಾವಿದ ಶ್ರೀಯುತ ನಿಟ್ಟೋಣಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಮಕ್ಕಳಿಂದ ಜಾನಪದ ಸಮೂಹಗಾನ,ಕವಿತಾ ವಾಚನ,ಲಘಸಂಗೀತ ,ನಾಡಗೀತೆಗಾಯನ  ಕಾರ್ಯಕ್ರಮ ನಡೆಯಿತು.

 


1 comment:

  1. ಅಭಿನಂದನೆಗಳು. ದಸರಾ ಶುಭಾಶಯಗಳು

    ReplyDelete