Our School Established on August 15th 1947, on the Day of Independence
Welcome to all....

Wednesday, 15 October 2014


ಬ್ಲೋಗ್ ಉದ್ಘಾಟನೆ
      ಬೆಳ್ಳೂರು ಸರಕಾರಿ ಹೈಯರ್ ಸೆಕಂಡರಿ ಶಾಲೆಯ ಬ್ಲೋಗನ್ನು ಬೆಳ್ಳೂರು ಗ್ರಾಮಪಂಚಾಯತು ಉಪಾಧ್ಯಕ್ಷರಾದ ಶ್ರೀಮತಿ ಶಾರದಾ ಉದ್ಘಾಟಿಸಿದರು.ಸಮಾರಂಭದಲ್ಲಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಮಹಾಲಿಂಗೇಶ್ವರ ಭಟ್,ಪ್ರಭಾರ ಪ್ರಾಂಶುಪಾಲರಾದ ಶ್ರೀ ಸದಾನಂದ ಮಾಸ್ತರ್,ಪಿ.ಟಿ.ಎ ಅಧ್ಯಕ್ಷ ಶ್ರೀ ಬಾಬು ಅನೆಕ್ಕಳ,ಎಸ್.ಎಮ್.ಸಿ ಅಧ್ಯಕ್ಷ ಶ್ರೀ ಮೊಹಮ್ಮದ್ ಹಾಜಿ,.ಟಿ.ಕೋರ್ಡಿನೇಟರ್ ಪ್ರಪುಲ್ಲಚಂದ್ರ ಉಪಸ್ಥಿತರಿದ್ದರು


No comments:

Post a comment